Google Alert ; ಈ 16 ‘ಅಪ್ಲಿಕೇಶನ್’ ತುಂಬಾ ಅಪಾಯಕಾರಿ.. ತಕ್ಷಣ ತೆಗೆದುಹಾಕಿ.!
ನವದೆಹಲಿ : ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಕಠಿಣ ಎಚ್ಚರಿಕೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್‍ನಿಂದ 16 ಅಪಾಯಕಾರಿ ಅಪ್ಲಿಕೇಶ್‍ಗಳನ್ನ ತೆಗೆದುಹಾಕಿದೆ. ಬಳಕೆದಾರರು ಆ ಅಪ್ಲಿಕೇಶನ್‍ಗಳನ್ನ ಬಳಸುತ್ತಿದ್ದರೆ, ಅವುಗಳನ್ನು ತಕ್ಷಣವೇ ಅಳಿಸಬೇಕು ಎಂದು ಸಲಹೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ 16 ಅಪ್ಲಿಕೇಶನ್‍ಗಳನ್ನ ಗುರುತಿಸಿದ್ದು, ಅದು ಬ್ಯಾಟರಿಯನ್ನ ನಾಶಪಡಿಸುತ್ತದೆ ಮತ್ತು ಡೇಟಾ ಬಳಕೆಯನ್ನ ಹೆಚ್ಚಿಸುತ್ತದೆ. ಈಗಾಗಲೇ 20 ದಶಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಇನ್ಸ್ಟಾಲ್ ಮಾಡಿದ್ದು, ಬಳಕೆದಾರರ ಬಳಕೆಯ ಬಗ್ಗೆ ತಪ್ಪು ಮಾಹಿತಿಯನ್ನ ಹರಡುತ್ತಿದೆ. … Continue reading Google Alert ; ಈ 16 ‘ಅಪ್ಲಿಕೇಶನ್’ ತುಂಬಾ ಅಪಾಯಕಾರಿ.. ತಕ್ಷಣ ತೆಗೆದುಹಾಕಿ.!
Copy and paste this URL into your WordPress site to embed
Copy and paste this code into your site to embed