ಟರ್ಕಿ ಭೂಕಂಪಕ್ಕೂ ಮುನ್ನ 1 ಕೋಟಿ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ನೀಡುವಲ್ಲಿ ವಿಫಲ ; ತಪ್ಪೊಪ್ಪಿಕೊಂಡ ಗೂಗಲ್
ಟರ್ಕಿ : ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 55,000 ಜನರು ಸಾವನ್ನಪ್ಪಿದ ಎರಡು ವರ್ಷಗಳ ನಂತರ, ಗೂಗಲ್ ತನ್ನ ಭೂಕಂಪ ಎಚ್ಚರಿಕೆ ವ್ಯವಸ್ಥೆಯು ಎಚ್ಚರಿಕೆಗಳನ್ನ ಕಳುಹಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದೆ. ವರದಿಯ ಪ್ರಕಾರ, 2023ರ ಮಾರಕ ಭೂಕಂಪದ ಸಮಯದಲ್ಲಿ ಅದರ ಭೂಕಂಪಗಳ ಮುಂಚಿನ ಎಚ್ಚರಿಕೆ ವ್ಯವಸ್ಥೆಯು ಸುಮಾರು 10 ಮಿಲಿಯನ್ ಜನರಿಗೆ ನಿಖರವಾದ ಎಚ್ಚರಿಕೆಗಳನ್ನ ಕಳುಹಿಸಲು ವಿಫಲವಾಗಿದೆ ಎಂದು ತಂತ್ರಜ್ಞಾನ ದೈತ್ಯ ಒಪ್ಪಿಕೊಂಡಿದೆ. ಫೆಬ್ರವರಿ 6, 2023ರಂದು ಸಿರಿಯಾದ ಗಡಿಯ ಬಳಿ ದಕ್ಷಿಣ ಮತ್ತು ಮಧ್ಯ … Continue reading ಟರ್ಕಿ ಭೂಕಂಪಕ್ಕೂ ಮುನ್ನ 1 ಕೋಟಿ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ನೀಡುವಲ್ಲಿ ವಿಫಲ ; ತಪ್ಪೊಪ್ಪಿಕೊಂಡ ಗೂಗಲ್
Copy and paste this URL into your WordPress site to embed
Copy and paste this code into your site to embed