ಆಕಸ್ಮಿಕವಾಗಿ ಹ್ಯಾಕರ್ ಖಾತೆಗೆ ಬರೋಬ್ಬರಿ 2 ಕೋಟಿ ಹಾಕಿದ ಗೂಗಲ್!, ಮುಂದೇನಾಯ್ತು ಗೊತ್ತಾ?| Google accidentally transfers Rs 2 crore

ಕೆಎನ್‍ಎನ್‍ ಡಿಜಿಟಲ್‍ ಡೆಸ್ಕ್‍ : ಆಧುನಿಕತೆ ಒಗ್ಗಿರುವ ಜನರು ಆಗಾಗ ಕೆಲವೊಂದು ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿರುತ್ತಾರೆ. ಒಂದೋ ವ್ಯಕ್ತಿಯಿಂದ ಅಥವಾ ಮಿಷಿನ್‍ಗಳಿಂದ ಆದ ಯಡವಟ್ಟುಗಳಿಂದಾಗಿ ಒಮ್ಮೊಮ್ಮೆ ಹಣ ಕಳೆದುಕೊಳ್ಳುವುದು ಉಂಟು, ಹಣವನ್ನು ಪಡೆಯುವುದು ಉಂಟು. ಅಂರಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ. ದೈತ್ಯ ಕಂಪನಿ ಗೂಗಲ್ ಹ್ಯಾಕರ್‍ ಅಕೌಂಡ್‍ಗೆ ಆಕಸ್ಮಿಕವಾಗಿ ಸಾವಿರ ಅಲ್ಲ ಲಕ್ಷವಲ್ಲ ಬರೋಬ್ಬರಿ 2 ಕೋಟಿ ರೂ.ಗಳನ್ನು ಹಾಕಿದೆ. ಇದು ಸ್ವತಃ ಕಾಸು ತೆಗೆದುಕೊಂಡವನಿಗೆ ಗೊತ್ತಿಲ್ಲ. ಇಷ್ಟೊಂದು ಹಣ ಖಾತೆಗೆ ಜಮೆ ಆಗಿರುವ ವಿಚಾರ 3 ವಾರಗಳ … Continue reading ಆಕಸ್ಮಿಕವಾಗಿ ಹ್ಯಾಕರ್ ಖಾತೆಗೆ ಬರೋಬ್ಬರಿ 2 ಕೋಟಿ ಹಾಕಿದ ಗೂಗಲ್!, ಮುಂದೇನಾಯ್ತು ಗೊತ್ತಾ?| Google accidentally transfers Rs 2 crore