ಭುವನೇಶ್ವರ ಬಳಿ ಹಳಿತಪ್ಪಿದ ಗೂಡ್ಸ್ ಟ್ರೇನ್‌ನ ಐದು ವ್ಯಾಗನ್‌: ರೈಲುಗಳ ಸಂಚಾರ ಸ್ಥಗಿತ

ಭುವನೇಶ್ವರ (ಒಡಿಶಾ): ಸೋಮವಾರ ರಾತ್ರಿ ಭುವನೇಶ್ವರ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿನ ಐದು ವ್ಯಾಗನ್‌ಗಳು ಹಳಿತಪ್ಪಿದ ಪರಿಣಾಮ ಮಾರ್ಗದಲ್ಲಿ ರೈಲು ಸಂಚಾರದ ಮೇಲೆ ಭಾಗಶಃ ಪರಿಣಾಮ ಬೀರಿದೆ. ಮೂಲಗಳ ಪ್ರಕಾರ, ರೈಲು ಚಕ್ರಧರಪುರ ವಿಭಾಗದಿಂದ ಭುವನೇಶ್ವರ ಮತ್ತು ಕಟಕ್ ಮೂಲಕ ವಿಜಯನಗರಕ್ಕೆ ತೆರಳುತ್ತಿದ್ದಾಗ ರಾತ್ರಿ 8.35 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಭುವನೇಶ್ವರ್ ಸ್ಟೇಷನ್ ಯಾರ್ಡ್‌ನಲ್ಲಿ ಹಳಿತಪ್ಪಿದ ಪರಿಣಾಮ ಕೆಲವು ರೈಲುಗಳು ಸಂಚಾರಗಳ ಮೇಲೆ ಭಾಗಶಃ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. … Continue reading ಭುವನೇಶ್ವರ ಬಳಿ ಹಳಿತಪ್ಪಿದ ಗೂಡ್ಸ್ ಟ್ರೇನ್‌ನ ಐದು ವ್ಯಾಗನ್‌: ರೈಲುಗಳ ಸಂಚಾರ ಸ್ಥಗಿತ