‘ಬೆಳ್ಳಿ ಫಿಲ್ಲಿಂಗ್’ಗೆ ಗುಡ್ ಬೈ ; 2034ರ ವೇಳೆಗೆ ದಂತವೈದ್ಯಶಾಸ್ತ್ರದಲ್ಲಿ ‘ಪಾದರಸ ಬಳಕೆ’ ಕೊನೆಗೆ ಒಪ್ಪಿಗೆ!

ನವದೆಹಲಿ : ಜಿನೀವಾದಲ್ಲಿ ನಡೆದ ಮಿನಮಾಟಾ ಕನ್ವೆನ್ಷನ್ ಸಮ್ಮೇಳನದಲ್ಲಿ ಸಭೆ ಸೇರಿದ ದೇಶಗಳು 2034ರ ವೇಳೆಗೆ ಪಾದರಸ ಆಧಾರಿತ ದಂತ ಅಮಲ್ಗಮ್ ಬಳಕೆಯನ್ನ ಹಂತಹಂತವಾಗಿ ನಿಲ್ಲಿಸಲು ಒಪ್ಪಿಕೊಂಡಿವೆ. ಪಾದರಸ ಮಾಲಿನ್ಯವನ್ನ ಕಡಿಮೆ ಮಾಡುವುದು ಮತ್ತು ಆರೋಗ್ಯ ಮತ್ತು ಪರಿಸರವನ್ನ ರಕ್ಷಿಸುವ ಗುರಿಯನ್ನ ಹೊಂದಿರುವ ಹಲವಾರು ನಿರ್ಧಾರಗಳನ್ನು ಪ್ರತಿನಿಧಿಗಳು ಅಂಗೀಕರಿಸಿದರು. ಈ ಕ್ರಮವು 175 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಕೊನೆಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ನಿರ್ಧಾರ ಏನು ಹೇಳುತ್ತದೆ ಮತ್ತು ಅದು ಏಕೆ … Continue reading ‘ಬೆಳ್ಳಿ ಫಿಲ್ಲಿಂಗ್’ಗೆ ಗುಡ್ ಬೈ ; 2034ರ ವೇಳೆಗೆ ದಂತವೈದ್ಯಶಾಸ್ತ್ರದಲ್ಲಿ ‘ಪಾದರಸ ಬಳಕೆ’ ಕೊನೆಗೆ ಒಪ್ಪಿಗೆ!