Good News : ‘ವಾಟ್ಸಾಪ್‌’ನಿಂದ ಮತ್ತೆ ಮೂರು ‘ಅದ್ಭುತ ವೈಶಿಷ್ಟ್ಯ’ ಬಿಡುಗಡೆ ; ಈಗ ಕದ್ದುಮುಚ್ಚಿ ಚಾಟ್‌ ಮಾಡುವ ಆಗತ್ಯವಿಲ್ಲ |Privacy feature

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಮಂಗಳವಾರ ವಾಟ್ಸಾಪ್‌ನಲ್ಲಿ ಮೂರು ಪ್ರಮುಖ ಗೌಪ್ಯತಾ ವೈಶಿಷ್ಟ್ಯಗಳನ್ನ ಪ್ರಕಟಿಸಿದ್ದು, ಬಳಕೆದಾರರಿಗೆ ಅವರ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನ ನೀಡುತ್ತದೆ ಮತ್ತು ಮೆಸೇಜಿಂಗ್ ಮಾಡುವಾಗ ರಕ್ಷಣೆಯ ಪದರಗಳನ್ನ ಸೇರಿಸುತ್ತದೆ. ಹೊಸ ವೈಶಿಷ್ಟ್ಯಗಳು ವಾಟ್ಸಾಪ್ ಬಳಕೆದಾರರಿಗೆ ಎಲ್ಲರಿಗೂ ಸೂಚನೆ ನೀಡದೇ ಗ್ರೂಪ್ ಚಾಟ್‌ಗಳಿಂದ ನಿರ್ಗಮಿಸಲು, ಇನ್ನು ನೀವು ಆನ್ಲೈನ್‌ನಲ್ಲಿದ್ದಾಗ ಯಾರು ನೋಡಬಹುದು ಅನ್ನೋದನ್ನ ನಿಯಂತ್ರಿಸಲು ಮತ್ತು ಒಮ್ಮೆ ಸಂದೇಶಗಳ ವೀಕ್ಷಣೆಯಲ್ಲಿ ಸ್ಕ್ರೀನ್ಶಾಟ್‌ಗಳನ್ನ ತಡೆಯಲು ಅನುಮತಿಸುತ್ತದೆ. “ನಿಮ್ಮ ಸಂದೇಶಗಳನ್ನ … Continue reading Good News : ‘ವಾಟ್ಸಾಪ್‌’ನಿಂದ ಮತ್ತೆ ಮೂರು ‘ಅದ್ಭುತ ವೈಶಿಷ್ಟ್ಯ’ ಬಿಡುಗಡೆ ; ಈಗ ಕದ್ದುಮುಚ್ಚಿ ಚಾಟ್‌ ಮಾಡುವ ಆಗತ್ಯವಿಲ್ಲ |Privacy feature