Good News ; ತೂಕ ಇಳಿಸುವ ಔಷಧಿ ಹೃದಯ ಕಾಯಿಲೆಗಳಿಗೂ ಮದ್ದು! ಪಾರ್ಶ್ವವಾಯು ಅಪಾಯ ಶೇ.57ರಷ್ಟು ಕಮ್ಮಿ

ನವದೆಹಲಿ : ತೂಕ ಇಳಿಸಲು ಮತ್ತು ಶುಗರ್ ನಿಯಂತ್ರಿಸಲು, ಕೆಲವು ಕಂಪನಿಗಳು ಓಜೆಂಪಿಕ್, ವೆಗೋವಿ, ಮೊಂಜಾರೊ ಮತ್ತು ಜೆಪ್‌ವೌಂಡ್‌’ನಂತಹ ಹೆಸರುಗಳೊಂದಿಗೆ ಬರುವ ಜಿಎಲ್‌ಪಿ-1 ಔಷಧಿಗಳನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ. ಈ ಔಷಧಿಗಳು ತೂಕ ಇಳಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ ಎಂದು ಈ ಕಂಪನಿಗಳು ಹೇಳಿಕೊಳ್ಳುತ್ತವೆ. ಎಲಿ ಲಿಲ್ಲಿ ಕಂಪನಿಯ ಮೊಂಜಾರೊ ಮತ್ತು ನೊವೊ ನಾರ್ಡಿಸ್ಕ್‌ನ ವೆಗೋವಿ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿವೆ. ಇತ್ತೀಚೆಗೆ, ಡ್ಯಾನಿಶ್ ಕಂಪನಿ ನೊವೊ ನಾರ್ಡಿಸ್ಕ್ ತನ್ನ ತೂಕ ಇಳಿಸುವ ಔಷಧಿ ವೆಗೋವಿ ಎಲಿ ಲಿಲ್ಲಿಯ … Continue reading Good News ; ತೂಕ ಇಳಿಸುವ ಔಷಧಿ ಹೃದಯ ಕಾಯಿಲೆಗಳಿಗೂ ಮದ್ದು! ಪಾರ್ಶ್ವವಾಯು ಅಪಾಯ ಶೇ.57ರಷ್ಟು ಕಮ್ಮಿ