ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಳವಿಲ್ಲ

ಡಿಜಿಟಲ್‌ ಡೆಸ್ಕ್:‌ ಕೇಂದ್ರ ಸರ್ಕಾರ ರೈತ ಬಾಂಧವರಿಗೆ ಸಿಹಿ ಸುದ್ದಿ ನೀಡಿದ್ದು, ಡಿಎಪಿಯಂತಹ ಯೂರಿಯಾ ರಹಿತ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಬೆಲೆಯನ್ನ (ಎಂಆರ್‌ಪಿ) ಹೆಚ್ಚಿಸದಂತೆ ರಸಗೊಬ್ಬರ ಕಂಪನಿಗಳಿಗೆ ನಿರ್ದೇಶನ ನೀಡಿದ್ದು, ಹಳೆಯ ಬೆಲೆಗೆ ಮಾತ್ರ ಮಾರಾಟ ಮಾಡೇಕು ಎಂದು ಸರ್ಕಾರ ಸೂಚಿಸಿದೆ. ಇಂದು ನಡೆಯಬೇಕಿದ್ದ `ಕೆ-ಸೆಟ್’ ಪರೀಕ್ಷೆ ಮುಂದೂಡಿಕೆ ಜಾಗತಿಕ ಮಾರುಕಟ್ಟೆಗಳ ಬೆಳವಣಿಗೆಗೆ ಅನುಗುಣವಾಗಿ ಯೂರಿಯಾ ಅಲ್ಲದ ರಸಗೊಬ್ಬರಗಳ ದೇಶೀಯ ಚಿಲ್ಲರೆ ಬೆಲೆಗಳ ಹೆಚ್ಚಳವನ್ನ ಗಮನದಲ್ಲಿಟ್ಟುಕೊಂಡು, ಉನ್ನತ ಮಟ್ಟದ ಸಭೆಯಲ್ಲಿ ರಸಗೊಬ್ಬರ ಕಂಪನಿಗಳಿಗೆ ಈ ಕುರಿತು ನಿರ್ದೇಶನ … Continue reading ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಳವಿಲ್ಲ