BIGG NEWS : ‘ಅಲೆಮಾರಿ’ ಸಮುದಾಯದ ಜನತೆಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 10 ಸಾವಿರ ಮನೆ ಹಂಚಿಕೆ

ಬೆಂಗಳೂರು : ‘ಅಲೆಮಾರಿ’ ಸಮುದಾಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ 10 ಸಾವಿರ ಮನೆ ಹಂಚಿಕೆ ಮಾಡುವ ಭರವಸೆ ನೀಡಿದೆ. ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಬಿಜೆಪಿ ಅಲೆಮಾರಿ ಸಮುದಾಯಕ್ಕೆ ಆಯೋಗ ರಚಿಸಬೇಕೆನ್ನುವುದು ಭಾಸ್ಕರ್ದಾಸ್ ಎಕ್ಕಾರು ಅವರ ಕನಸು. ಇದನ್ನು ನನಸು ಮಾಡಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಆಯೋಗ ರಚಿಸಲು ಹೊಸ ಹೆಜ್ಜೆಯಿಟ್ಟಿದೆ. ಜೊತೆಗೆ ಈ ಸಮುದಾಯದವರಿಗೆ 10 ಸಾವಿರ ಮನೆಗಳನ್ನು ಹಂಚಿಕೆ ಮಾಡಲಿದೆ ಎಂದು ಟ್ವೀಟ್ … Continue reading BIGG NEWS : ‘ಅಲೆಮಾರಿ’ ಸಮುದಾಯದ ಜನತೆಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 10 ಸಾವಿರ ಮನೆ ಹಂಚಿಕೆ