Good News : ಮೂರು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡವ್ರು ‘ವಿಮೆಯಲ್ಲಿ ರಿಯಾಯಿತಿ’ ಪಡೆಯ್ಬೋದು ; ‘IRDA’ ಮಹತ್ವದ ಆದೇಶ

ನವದೆಹಲಿ : ಚೀನಾ ಸೇರಿ ಇತರೆ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಉಲ್ಭಣಿಸುತ್ತಿದೆ. ಈ ನಡುವೆ ಕೋವಿಡ್ -19 ಲಸಿಕೆಯ ಎಲ್ಲಾ ಮೂರು ಡೋಸ್ ಪಡೆದ ಜನರಿಗೆ, ಸಾಮಾನ್ಯ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ನವೀಕರಣದ ಮೇಲೆ ವಿನಾಯಿತಿ ನೀಡುವಂತೆ ವಿಮಾ ನಿಯಂತ್ರಕ ಐಆರ್ಡಿಎ(IRDA) ವಿಮಾ ಕಂಪನಿಗಳಿಗೆ ಸೂಚಿಸಿದೆ. ಅದೇ ಸಮಯದಲ್ಲಿ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಜೀವ ಮತ್ತು ಸಾಮಾನ್ಯ ವಿಮಾ ಪೂರೈಕೆದಾರರಿಗೆ ಕೋವಿಡ್ ಸಂಬಂಧಿತ ಕ್ಲೇಮುಗಳನ್ನ ಸಾಧ್ಯವಾದಷ್ಟು ಬೇಗ ಪಾವತಿಸಲು … Continue reading Good News : ಮೂರು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡವ್ರು ‘ವಿಮೆಯಲ್ಲಿ ರಿಯಾಯಿತಿ’ ಪಡೆಯ್ಬೋದು ; ‘IRDA’ ಮಹತ್ವದ ಆದೇಶ