Good News ; ‘ಫ್ಯಾಟಿ ಲಿವರ್’ ಸಮಸ್ಯೆಗೆ ಈ ‘ವಿಟಮಿನ್’ ಮದ್ದು ; ಸಂಶೋಧನೆಯಿಂದ ಅದ್ಭುತ ಪರಿಹಾರ!
ನವದೆಹಲಿ : ಲಿವರ್’ಗೆ ಸಂಬಂಧಿಸಿದ ಕಾಯಿಲೆಗಳು ವೇಗವಾಗಿ ಬೆಳೆಯುತ್ತಿದ್ದು, ಫ್ಯಾಟಿ ಲಿವರ್ ವಿಶ್ವದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗುತ್ತಿದೆ. ಮದ್ಯಪಾನ ಮಾಡದ ಜನರ ಮೇಲೂ ಈ ಸಮಸ್ಯೆಯ ದಾಳಿ ನಡೆಯುತ್ತಿದೆ. ವೈದ್ಯರ ಪ್ರಕಾರ, ಜೀವನಶೈಲಿ ಮತ್ತು ಆಹಾರ ಪದ್ಧತಿ ಇದಕ್ಕೆ ಹೆಚ್ಚಾಗಿ ಕಾರಣವಾಗಿದ್ದು, ಈ ರೋಗವು ವಿಶ್ವಾದ್ಯಂತ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗುತ್ತಿದೆ. ಅಂಕಿ-ಅಂಶಗಳ ಪ್ರಕಾರ, ವಿಶ್ವದ ಜನಸಂಖ್ಯೆಯ ಸುಮಾರು 30.2% ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಮೆರಿಕ ಮತ್ತು ಆಗ್ನೇಯ ಏಷ್ಯಾದಲ್ಲಿ, ಈ ಪ್ರಮಾಣವು 40% ಕ್ಕಿಂತ … Continue reading Good News ; ‘ಫ್ಯಾಟಿ ಲಿವರ್’ ಸಮಸ್ಯೆಗೆ ಈ ‘ವಿಟಮಿನ್’ ಮದ್ದು ; ಸಂಶೋಧನೆಯಿಂದ ಅದ್ಭುತ ಪರಿಹಾರ!
Copy and paste this URL into your WordPress site to embed
Copy and paste this code into your site to embed