Good News : ಸಾರ್ವಜನಿಕರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ ಸುಲಭವಾಗಿ 10 ಲಕ್ಷ ‘ಸಾಲ’ ಪಡೆಯ್ಬೋದು ; ಹೇಗೆ ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರ ಜನರಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ, ತರುತ್ತಿದೆ. ಆರ್ಥಿಕ ಬೆಳವಣಿಗೆಗೆ ವಿವಿಧ ಯೋಜನೆಗಳನ್ನ ಒದಗಿಸಲಾಗುತ್ತಿದೆ. ಇನ್ನು ನೀವು ವ್ಯವಹಾರವನ್ನ ಪ್ರಾರಂಭಿಸಲು ಹೋದ್ರೆ, ಈ ಯೋಜನೆಯಡಿಯಲ್ಲಿ ನೀವು ಸುಲಭವಾಗಿ ಸಾಲವನ್ನ ಪಡೆಯಬಹುದು. ಪ್ರಧಾನ ಮಂತ್ರಿ ಮುದ್ರಾ ಸಾಲದ ಅಡಿಯಲ್ಲಿ ಸಾಲಗಳನ್ನ ಸುಲಭವಾಗಿ ಪಡೆಯಬಹುದು. ಇದರಡಿ ವ್ಯಾಪಾರಿಗಳಿಗೆ 10 ಲಕ್ಷ ರೂ.ವರೆಗೆ ಭದ್ರತೆ ರಹಿತ ಸಾಲ ನೀಡಲಾಗುತ್ತಿದೆ. ಆದ್ರೆ, ಈ ಸಾಲದ ಮೊತ್ತವನ್ನ ಮೂರು ವಿಭಾಗಗಳ ಅಡಿಯಲ್ಲಿ ತೆಗೆದುಕೊಳ್ಳಬಹುದು. ಪ್ರಧಾನ ಮಂತ್ರಿ ಮುದ್ರಾ … Continue reading Good News : ಸಾರ್ವಜನಿಕರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ ಸುಲಭವಾಗಿ 10 ಲಕ್ಷ ‘ಸಾಲ’ ಪಡೆಯ್ಬೋದು ; ಹೇಗೆ ಗೊತ್ತಾ?