Good News : ‘ಜನರಿಕ್ ಔಷಧ’ಗಳ ಕುರಿತು ಸರ್ಕಾರ ಮಹತ್ವದ ನಿರ್ಧಾರ ; ಅಗ್ಗದ ಬೆಲೆಗೆ ಮೆಡಿಸಿನ್, ಸಾರ್ವಜನಿಕರಿಗೆ ಬಿಗ್ ರಿಲೀಫ್

ನವದೆಹಲಿ : ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆ, ಮೋದಿ ಸರ್ಕಾರವು 2017ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶದಲ್ಲಿ ಪ್ರಾರಂಭಿಸಿತು. ಈಗ ಈ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ 766 ಜಿಲ್ಲೆಗಳ ಪೈಕಿ 743 ಜಿಲ್ಲೆಗಳಲ್ಲಿ 10,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವುದು. ಇದರ ಪ್ರಾರಂಭದೊಂದಿಗೆ, ಅತಿ ಶೀಘ್ರದಲ್ಲಿ ಜನಸಾಮಾನ್ಯರಿಗೆ ದೇಶದ ಮೂಲೆ ಮೂಲೆಗಳಲ್ಲಿ ಅಗ್ಗದ ಔಷಧಗಳು ಲಭ್ಯವಾಗಲಿವೆ. ಭಾರತೀಯ ಜನೌಷಧಿ ಕೇಂದ್ರದಲ್ಲಿ ಜೆನೆರಿಕ್ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ಬ್ರಾಂಡೆಡ್ ಔಷಧಗಳಿಗಿಂತ … Continue reading Good News : ‘ಜನರಿಕ್ ಔಷಧ’ಗಳ ಕುರಿತು ಸರ್ಕಾರ ಮಹತ್ವದ ನಿರ್ಧಾರ ; ಅಗ್ಗದ ಬೆಲೆಗೆ ಮೆಡಿಸಿನ್, ಸಾರ್ವಜನಿಕರಿಗೆ ಬಿಗ್ ರಿಲೀಫ್