Good News : 4 ವರ್ಷದ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ‘PhD’ ಮಾಡ್ಬೋದು ; ‘UGC’ ಮಹತ್ವದ ಘೋಷಣೆ |UGC
ನವದೆಹಲಿ : ನಾಲ್ಕು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಪಿಎಚ್.ಡಿ ಕೋರ್ಸ್’ಗಳನ್ನ ಮುಂದುವರಿಸಬಹುದು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ. ದೇಶದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 4 ವರ್ಷದ ಕೋರ್ಸ್ಗಳು ಆರಂಭವಾಗಲಿವೆ ಎಂದು ಯುಜಿಸಿ ಈಗಾಗಲೇ ಮಾಹಿತಿ ನೀಡಿದೆ. ಸಧ್ಯ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ನಾಲ್ಕು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಪಿಎಚ್.ಡಿ ಕೋರ್ಸ್’ಗಳನ್ನ ಮುಂದುವರಿಸಬಹುದು ಎಂದು ತಿಳಿಸಿದ್ದಾರೆ. ಮೂರು ವರ್ಷಗಳ ಆನರ್ಸ್ ಪದವಿಯನ್ನ ನೀಡಬೇಕೇ ಅಥವಾ ನಾಲ್ಕು ವರ್ಷಗಳ ಪದವಿ … Continue reading Good News : 4 ವರ್ಷದ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ‘PhD’ ಮಾಡ್ಬೋದು ; ‘UGC’ ಮಹತ್ವದ ಘೋಷಣೆ |UGC
Copy and paste this URL into your WordPress site to embed
Copy and paste this code into your site to embed