ನವದೆಹಲಿ : 2023ರಲ್ಲಿ ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಬೀದಿ ಬದಿ ವ್ಯಾಪಾರಿಗಳಿಗೆ 5,000 ರೂ.ವರೆಗಿನ ಕಿರು ಸಾಲ ಸೌಲಭ್ಯವನ್ನ ಒದಗಿಸಲು ಸರ್ಕಾರವು ವಿಶೇಷ ಒತ್ತು ನೀಡಲಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಇದೇ ವೇಳೆ ಯೋಜನೆಯ ವಿಸ್ತರಣೆಯ ಸಿಹಿ ಸುದ್ದಿ ನೀಡಿದರು. ಡಿಜಿಟಲ್ ಇಂಡಿಯಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಶ್ವಿನಿ ವೈಷ್ಣವ್ ಮಾತನಾಡಿ, ‘2023ರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 3 ಸಾವಿರದಿಂದ 5 ಸಾವಿರ ರೂ.ವರೆಗಿನ ಕಿರುಸಾಲದ ಅಗತ್ಯತೆಗಳನ್ನ ಪೂರೈಸಲು … Continue reading Good News : ಬೀದಿ ಬದಿ ವ್ಯಾಪಾರಿ ಭರ್ಜರಿ ನ್ಯೂಸ್ ; 5,000 ಕಿರು ಸಾಲ ನೀಡುವ ‘ಸ್ವಾನಿಧಿ ಯೋಜನೆ’ ‘ಡಿಸೆಂಬರ್ 2024’ರವರೆಗೆ ವಿಸ್ತರಣೆ |PM Swanidhi Yojana
Copy and paste this URL into your WordPress site to embed
Copy and paste this code into your site to embed