ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಒಟ್ಟು 18,174 ಹುದ್ದೆಗಳನ್ನು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ (CGL) ಮೂಲಕ ಭರ್ತಿ ಮಾಡಲು ಅಂತಿಮಗೊಳಿಸಿದೆ. ಅಭ್ಯರ್ಥಿಗಳು ssc.gov.in ವೆಬ್ಸೈಟ್ ಮೂಲಕ ಹುದ್ದೆವಾರು ಖಾಲಿ ಹುದ್ದೆಗಳನ್ನ ಪರಿಶೀಲಿಸಬಹುದು. ಹಿಂದಿನದಕ್ಕಿಂತ ಈ ಬಾರಿ ಹೆಚ್ಚಿನ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಈ ಹಿಂದೆ 17,727 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ 18,174 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹತೆಗಳು..! ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು … Continue reading Good News : ‘SSC’ಯಲ್ಲಿ 18,174 ಖಾಲಿ ಹುದ್ದೆಗಳಿಗೆ ಅಧಿಸೂಚನೆ ; ಪದವಿಯಾಗಿದ್ರೆ, ತಕ್ಷಣ ಅರ್ಜಿ ಸಲ್ಲಿಸಿ |SSC CGL Recruitment 2025
Copy and paste this URL into your WordPress site to embed
Copy and paste this code into your site to embed