Good News ; ರೈಲು ಪ್ರಯಾಣಿಕರಿಗಾಗಿ ‘ರೌಂಡ್-ಟ್ರಿಪ್ ಯೋಜನೆ’ ಪ್ರಾರಂಭ, ರಿಟರ್ನ್ ಪ್ರಯಾಣಕ್ಕೆ 20% ರಿಯಾಯಿತಿ
ನವದೆಹಲಿ : ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಪ್ರಮುಖ ಪರಿಹಾರವಾಗಿ, ಭಾರತೀಯ ರೈಲ್ವೆ ಹೊಸ ರೌಂಡ್-ಟ್ರಿಪ್ ಪ್ಯಾಕೇಜ್ ಯೋಜನೆಯನ್ನ ಘೋಷಿಸಿದೆ, ಇದು ಹಿಂದಿರುಗುವ ಪ್ರಯಾಣದ ಮೂಲ ದರದಲ್ಲಿ 20% ರಿಯಾಯಿತಿಯನ್ನ ನೀಡುತ್ತದೆ. ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾದ ಈ ಯೋಜನೆಯು ಹಬ್ಬದ ಜನದಟ್ಟಣೆಯನ್ನ ನಿರ್ವಹಿಸುವುದು, ಉತ್ತಮ ಸೀಟು ಬಳಕೆಯನ್ನು ಖಚಿತಪಡಿಸುವುದು ಮತ್ತು ಕೈಗೆಟುಕುವ ಪ್ರಯಾಣ ಆಯ್ಕೆಗಳನ್ನ ಒದಗಿಸುವ ಗುರಿಯನ್ನ ಹೊಂದಿದೆ. ಈ ಯೋಜನೆಯಡಿಯಲ್ಲಿ, ಮುಂದಿನ ಮತ್ತು ಹಿಂದಿರುಗುವ ಪ್ರಯಾಣಗಳಿಗೆ ಒಟ್ಟಿಗೆ ಟಿಕೆಟ್’ಗಳನ್ನ ಬುಕ್ ಮಾಡುವ ಪ್ರಯಾಣಿಕರು … Continue reading Good News ; ರೈಲು ಪ್ರಯಾಣಿಕರಿಗಾಗಿ ‘ರೌಂಡ್-ಟ್ರಿಪ್ ಯೋಜನೆ’ ಪ್ರಾರಂಭ, ರಿಟರ್ನ್ ಪ್ರಯಾಣಕ್ಕೆ 20% ರಿಯಾಯಿತಿ
Copy and paste this URL into your WordPress site to embed
Copy and paste this code into your site to embed