ಗುಡ್ ನ್ಯೂಸ್ : ಜು.3ನೇ ವಾರದೊಳಗೆ ʼ1242 ಸಹಾಯಕ ಪ್ರಾಧ್ಯಾಪಕʼ, ʼ310 ಪ್ರಾಂಶುಪಾಲʼರ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮತ್ತು 310 ಪ್ರಾಂಶುಪಾಲರ ಹುದ್ದೆಗಳು ಭರ್ತಿ ಮಾಡಲು ಈಗಾಗಲೇ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲೇ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವತ್ಥನಾರಾಯಣ್ ತಿಳಿಸಿದ್ದರು. ಸದ್ಯ ಮೂಲಗಳ ಪ್ರಕಾರ, ಇದೇ ತಿಂಗಳು 3ನೇ ವಾರದೊಳಗೆ ನೇಮಕಾತಿಯ ಅಧಿಸೂಚನೆ ಹೊರಡಿಸಲಾಗುವುದು. ‘ಸಮಾಜ ಕಲ್ಯಾಣ ಇಲಾಖೆ’ಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ … Continue reading ಗುಡ್ ನ್ಯೂಸ್ : ಜು.3ನೇ ವಾರದೊಳಗೆ ʼ1242 ಸಹಾಯಕ ಪ್ರಾಧ್ಯಾಪಕʼ, ʼ310 ಪ್ರಾಂಶುಪಾಲʼರ ಹುದ್ದೆಗಳಿಗೆ ನೇಮಕಾತಿ