Good News : ‘ಕನಿಷ್ಠ ಬ್ಯಾಲೆನ್ಸ್’ ವಿಷಯದಲ್ಲಿ ‘RBI’ ಮಹತ್ವದ ನಿರ್ಧಾರ : ಈ ಖಾತೆದಾರರಿಗೆ ಬಿಗ್ ರಿಲೀಫ್
ನವದೆಹಲಿ : ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನರು ತಮ್ಮ ಹಣವನ್ನ ಸಂಗ್ರಹಿಸಲು ಬ್ಯಾಂಕ್ ಖಾತೆಗಳನ್ನ ಬಳಸುತ್ತಾರೆ. ಅದರಲ್ಲೂ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಸಂಬಳವನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇತ್ತೀಚೆಗೆ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭವನ್ನ ಬ್ಯಾಂಕ್ ಖಾತೆಗಳ ಮೂಲಕ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆ ಕಡ್ಡಾಯವಾಗಿ ಜಾರಿಯಾಗಿದೆ. ಆದ್ರೆ, ಭಾರತದಲ್ಲಿ ಬೇರೆ ಬೇರೆ ಬ್ಯಾಂಕ್‌ಗಳಿವೆ. ಅನೇಕ ಜನರು ವಿವಿಧ ಅಗತ್ಯಗಳಿಗಾಗಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ. ಹಲವಾರು ಖಾತೆಗಳೊಂದಿಗೆ ಎಲ್ಲಾ … Continue reading Good News : ‘ಕನಿಷ್ಠ ಬ್ಯಾಲೆನ್ಸ್’ ವಿಷಯದಲ್ಲಿ ‘RBI’ ಮಹತ್ವದ ನಿರ್ಧಾರ : ಈ ಖಾತೆದಾರರಿಗೆ ಬಿಗ್ ರಿಲೀಫ್
Copy and paste this URL into your WordPress site to embed
Copy and paste this code into your site to embed