Good News ; 17 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ‘ರೈಲ್ವೆ’ ನೇಮಕಾತಿ, ಯಾವುದೇ ಪರೀಕ್ಷೆ, ಇಂಟರ್ ವ್ಯೂ ಇಲ್ಲ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು

ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುವ ಯುವಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ನೈಋತ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು 3 ಜನವರಿ 2023 ರಿಂದ ಅಧಿಕೃತ ವೆಬ್ಸೈಟ್ rrcser.co.in ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಫೆಬ್ರವರಿ 2, 2023 ಆಗಿದೆ. ಖಾಲಿ ಇರುವ ಹುದ್ದೆಗಳೆಷ್ಟು.? ರೈಲ್ವೆ ನೇಮಕಾತಿ ಕೋಶವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ಪ್ರಕ್ರಿಯೆಯ ಮೂಲಕ, ನೈರುತ್ಯ ರೈಲ್ವೆಯಲ್ಲಿ … Continue reading Good News ; 17 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ‘ರೈಲ್ವೆ’ ನೇಮಕಾತಿ, ಯಾವುದೇ ಪರೀಕ್ಷೆ, ಇಂಟರ್ ವ್ಯೂ ಇಲ್ಲ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು