Good News : ಖಾಸಗಿ ಉದ್ಯೋಗಿಗಳು 5 ವರ್ಷಕ್ಕಿಂತ ಕಮ್ಮಿ ಕೆಲಸ ಮಾಡಿದ್ರು ‘ಗ್ರಾಚ್ಯುಟಿ’ಗೆ ಅರ್ಹರು.!

ನವದೆಹಲಿ : ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಯಾವಾಗಲೂ ಗ್ರಾಚ್ಯುಟಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಆದ್ರೆ, ಹೆಚ್ಚಿನ ಜನರಿಗೆ ಗ್ರಾಚ್ಯುಟಿ ಬಗ್ಗೆ ತಿಳಿದಿಲ್ಲ. ನೀವು ಪಡೆಯುವ ಗ್ರಾಚ್ಯುಟಿಯ ಮೊತ್ತ ಎಷ್ಟು ಮತ್ತು ಎಷ್ಟು ವರ್ಷಗಳ ನಂತರ ನೀವು ಗ್ರಾಚ್ಯುಟಿಯನ್ನ ಪಡೆಯುತ್ತೀರಿ ಎಂಬಂತಹ ಅನೇಕ ಪ್ರಶ್ನೆಗಳು ತಲೆಯಲ್ಲಿವೆ. ಇಂದು ನಾವು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ. ಉದ್ಯೋಗಿಯು 5 ವರ್ಷಗಳಿಗಿಂತ ಕಡಿಮೆ ಕೆಲಸ ಮಾಡಿದ್ದರೂ ಸಹ ಗ್ರಾಚ್ಯುಟಿ ಲಭ್ಯವಿದೆ.! ಒಟ್ಟು 5 ವರ್ಷಗಳ … Continue reading Good News : ಖಾಸಗಿ ಉದ್ಯೋಗಿಗಳು 5 ವರ್ಷಕ್ಕಿಂತ ಕಮ್ಮಿ ಕೆಲಸ ಮಾಡಿದ್ರು ‘ಗ್ರಾಚ್ಯುಟಿ’ಗೆ ಅರ್ಹರು.!