Good News : ವರ್ಷಕ್ಕೆ 3000 ರೂಪಾಯಿ ಪಾವತಿಸಿ, ದೇಶಾದ್ಯಂತ ಎಲ್ಲಾ ‘ಟೋಲ್ ಗೇಟ್’ ಫ್ರೀಯಾಗಿ ದಾಟಿ ; ಸಚಿವ ‘ನಿತಿನ್ ಗಡ್ಕರಿ’

ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಕಾರು ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರದ ಪ್ರಸ್ತಾವನೆಯ ಪ್ರಕಾರ, ವಾಹನ ಸವಾರರರು ಕೇವಲ 3,000 ರೂ.ಗಳಿಗೆ ಟೋಲ್ ಪಾಸ್ ಮೂಲಕ ಪ್ರಯಾಣಿಸುವ ಸೌಲಭ್ಯವನ್ನ ಪಡೆಯಲಿದ್ದಾರೆ. ಅಂತೆಯೇ, 15 ವರ್ಷಗಳ ಜೀವಮಾನದ ಟೋಲ್ ಪಾಸ್ 30,000 ರೂ.ಗೆ ಲಭ್ಯವಿರುತ್ತದೆ. ಈ ಯೋಜನೆಯ ಅನುಷ್ಠಾನದ ನಂತರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರು ನೇರ ಪ್ರಯೋಜನವನ್ನ ಪಡೆಯುತ್ತಾರೆ ಮತ್ತು ಟೋಲ್ ಪ್ಲಾಜಾಗಳಲ್ಲಿ ಜನಸಂದಣಿಯೂ ಕಡಿಮೆಯಾಗುತ್ತದೆ. ವರದಿಗಳ ಪ್ರಕಾರ, ಈ ಪ್ರಸ್ತಾಪವು … Continue reading Good News : ವರ್ಷಕ್ಕೆ 3000 ರೂಪಾಯಿ ಪಾವತಿಸಿ, ದೇಶಾದ್ಯಂತ ಎಲ್ಲಾ ‘ಟೋಲ್ ಗೇಟ್’ ಫ್ರೀಯಾಗಿ ದಾಟಿ ; ಸಚಿವ ‘ನಿತಿನ್ ಗಡ್ಕರಿ’