Good News : ‘ಅಂತಾರಾಷ್ಟ್ರೀಯ ಮಾರುಕಟ್ಟೆ’ಯಲ್ಲಿ ತೈಲ ದರ ಭಾರೀ ಇಳಿಕೆ, ‘ಅಡುಗೆ ಎಣ್ಣೆ’ ಈಗ ಮತ್ತಷ್ಟು ಅಗ್ಗ |Edible Oil Price

ನವದೆಹಲಿ : ಸಾಮಾನ್ಯ ಜನರು ದುಬಾರಿ ಖಾದ್ಯ ತೈಲ ಬೆಲೆಯಿಂದ ಪರಿಹಾರ ಪಡೆಯಬಹುದು. ಯಾಕಂದ್ರೆ, ಶೀಘ್ರದಲ್ಲೇ ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗ್ಬೋದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಇಳಿಕೆಯಾಗಿದ್ದು, ನಂತ್ರ ದೇಶದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ತೈಲ ಬೆಲೆ ಇಳಿಕೆಯಾಗಲಿದೆ.! ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಪ್ರಕಾರ, ವಿದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಇದರ ಲಾಭವನ್ನ ದೇಶೀಯ ಮಾರುಕಟ್ಟೆಯಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಖಾದ್ಯ ತೈಲದ ಬೆಲೆ ಕಡಿಮೆಯಾಗಬಹುದು ಎಂದು … Continue reading Good News : ‘ಅಂತಾರಾಷ್ಟ್ರೀಯ ಮಾರುಕಟ್ಟೆ’ಯಲ್ಲಿ ತೈಲ ದರ ಭಾರೀ ಇಳಿಕೆ, ‘ಅಡುಗೆ ಎಣ್ಣೆ’ ಈಗ ಮತ್ತಷ್ಟು ಅಗ್ಗ |Edible Oil Price