Good News ; ಈಗ ನೀವು ‘WhatsApp’ನಲ್ಲೇ Aadhaar, PAN ಸೇರಿ ಈ ಎಲ್ಲ ದಾಖಲೆ ಡೌನ್ಲೋಡ್ ಮಾಡ್ಬೋದು

ನವದೆಹಲಿ : ಡಿಜಿಲಾಕರ್ ಸೇವೆಯನ್ನ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿತು. ಚಾಲನಾ ಪರವಾನಗಿ, ವಾಹನ ನೋಂದಣಿ, ಮಾರ್ಕ್ ಶೀಟ್ ಮತ್ತು ಕೊರೊನಾ ಪ್ರಮಾಣಪತ್ರದಂತಹ ದೃಢೀಕೃತ ದಾಖಲೆಗಳು/ಪ್ರಮಾಣಪತ್ರಗಳನ್ನ ಡಿಜಿಲಾಕರ್‌ನಲ್ಲಿ ಉಳಿಸಬಹುದು. ಈಗ ಅದೇ ಸೇವೆ ವಾಟ್ಸಾಪ್‌ನಲ್ಲಿಯೂ ಲಭ್ಯವಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಂತಹ ದಾಖಲೆಗಳನ್ನ ನೀವು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ನೀವು MyGov Helpdesk WhatsApp ಚಾಟ್‌ಬಾಟ್ ಮೂಲಕ WhatsApp ನಲ್ಲಿ DigiLocker ನಿಂದ ಆಧಾರ್ ಕಾರ್ಡ್, PAN ಕಾರ್ಡ್‌ನಂತಹ ದಾಖಲೆಗಳನ್ನ ಡೌನ್‌ಲೋಡ್ … Continue reading Good News ; ಈಗ ನೀವು ‘WhatsApp’ನಲ್ಲೇ Aadhaar, PAN ಸೇರಿ ಈ ಎಲ್ಲ ದಾಖಲೆ ಡೌನ್ಲೋಡ್ ಮಾಡ್ಬೋದು