Good News : ನವ ದಂಪತಿಗಳೇ, ಕೇಂದ್ರ ಸರ್ಕಾರ ಉಚಿತವಾಗಿ ₹2.50 ಲಕ್ಷ ನೀಡ್ತಿದೆ, ನೀವೂ ಈ ರೀತಿ ಅರ್ಜಿ ಸಲ್ಲಿಸಿ |Government Scheme

ನವದೆಹಲಿ : ಪ್ರತಿ ವರ್ಷ ದೀಪಾವಳಿಯ ನಂತ್ರ ಮದುವೆಯ ಸೀಸನ್ ಪ್ರಾರಂಭವಾಗುತ್ತದೆ. ಈ ವರ್ಷವೂ ಅನೇಕ ಕುಟುಂಬಗಳಲ್ಲಿ ಹುಡುಗ ಹುಡುಗಿಯರು ಮದುವೆಯಾದರು. ನೀವು ಅಥ್ವಾ ನಿಮ್ಮ ಕುಟುಂಬದಲ್ಲಿ ಇತ್ತಿಚಿಗೆ ಮದುವೆಯಾಗಿದ್ರೆ, ಈ ಸುದ್ದಿ ನಿಮಗೆ ಮುಖ್ಯವಾಗುತ್ತೆ. ಇನ್ನು ನೀವು ಸರ್ಕಾರದ ಈ ಯೋಜನೆ ಬಗ್ಗೆ ತಿಳಿದುಕೊಳ್ಳಲೇಬೇಕು. ಕೇಂದ್ರ ಸರ್ಕಾರ ನವವಿವಾಹಿತ ದಂಪತಿಗಳಿಗೆ 2 ಲಕ್ಷ 50 ಸಾವಿರ ರೂ.ಗಳನ್ನ ನೀಡುತ್ತಿದ್ದು, ಈ ಯೋಜನೆಯಡಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ನೀವು ನಿಮ್ಮ ಕ್ಷೇತ್ರದ ಸಂಸದ ಅಥವಾ ಶಾಸಕರಿಗೆ … Continue reading Good News : ನವ ದಂಪತಿಗಳೇ, ಕೇಂದ್ರ ಸರ್ಕಾರ ಉಚಿತವಾಗಿ ₹2.50 ಲಕ್ಷ ನೀಡ್ತಿದೆ, ನೀವೂ ಈ ರೀತಿ ಅರ್ಜಿ ಸಲ್ಲಿಸಿ |Government Scheme