Good News ; ಬೋಳು ತಲೆ ಸಮಸ್ಯೆಗೆ ಹೊಸ ಚಿಕಿತ್ಸೆ : ಕೂದಲು ಮತ್ತೆ ಬೆಳೆಯುವ ‘ಔಷಧಿ’ ಅಭಿವೃದ್ಧಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸುಂದರವಾದ ಕೂದಲು ಎಲ್ಲರಿಗೂ ಮುಖ್ಯವಾದ ವಿಷಯ. ಆದ್ರೆ, ಸುಮಾರು 80 ಪ್ರತಿಶತ ಪುರುಷರು ಮತ್ತು 50 ಪ್ರತಿಶತ ಮಹಿಳೆಯರು ಕೂದಲು ಉದುರುವುದು ಮತ್ತು ತೆಳುವಾಗುವಂತಹ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈಗ ಈ ಸಮಸ್ಯೆಗೆ ಹೊಸ ಪರಿಹಾರವಿದ್ದು, ವಿಜ್ಞಾನಿಗಳು ಹೊಸ ಔಷಧವನ್ನ ಅಭಿವೃದ್ಧಿಪಡಿಸಿದ್ದಾರೆ. ಇದು ಬೆಳೆಯುವುದನ್ನ ನಿಲ್ಲಿಸಿರುವ ಕೂದಲು ಕಿರುಚೀಲಗಳನ್ನ ಪುನಃ ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕೂ ಪ್ರಸ್ತುತ ಔಷಧಿಗಳಿಗೂ ಏನು ವ್ಯತ್ಯಾಸ? ಮಿನೊಕ್ಸಿಡಿಲ್ ಮತ್ತು ಫಿನಾಸ್ಟರೈಡ್ … Continue reading Good News ; ಬೋಳು ತಲೆ ಸಮಸ್ಯೆಗೆ ಹೊಸ ಚಿಕಿತ್ಸೆ : ಕೂದಲು ಮತ್ತೆ ಬೆಳೆಯುವ ‘ಔಷಧಿ’ ಅಭಿವೃದ್ಧಿ