Good News‌ : 6 ಕೋಟಿ ಉದ್ಯೋಗಿಗಳ ʼPF ಖಾತೆʼಗೆ ಹಣ ಸೇರ್ತಿದೆ.. ನಿಮ್ಗು ಬಂದಿರ್ಬೋದು, ಈ ರೀತಿ ಚೆಕ್‌ ಮಾಡಿ.!!

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಶೀಘ್ರದಲ್ಲೇ ಪಿಎಫ್ ಖಾತೆದಾರರ ಖಾತೆಯಲ್ಲಿ ಬಡ್ಡಿ ಹಣವನ್ನ ವರ್ಗಾಯಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈಗಾಗಲೇ ಇಪಿಎಫ್‌ಒ, ಶೇ 8.5ರಷ್ಟು ಬಡ್ಡಿಯನ್ನ ಸಂಬಳ ಪಡೆಯುವ ಚಂದಾದಾರರ ಖಾತೆಗೆ ವರ್ಗಾಯಿಸಲಾಗ್ತಿದೆ. ಒಂದ್ವೇಳೆ ಬಂದಿಲ್ಲದಿದ್ರು ಈ ತಿಂಗಳ ಅಂತ್ಯದ ವೇಳೆಗೆ ಖಾತೆ ಸೇರಲಿದೆ. `BSY’ ರಾಜೀನಾಮೆ ನೀಡಿದ್ರೆ ಕೆ.ಎಸ್.ಈಶ್ವರಪ್ಪರನ್ನು ಮುಖ್ಯಮಂತ್ರಿ ಮಾಡಿ : ಹಾಲುಮತ ಮಹಾಸಭಾ ಒತ್ತಾಯ ಅಂದ್ಹಾಗೆ, 2020-21ರ ಆರ್ಥಿಕ ವರ್ಷದಲ್ಲಿ 8.5 ಶೇಕಡಾ ಬಡ್ಡಿ ಲಭ್ಯವಿರುತ್ತದೆ. ಈ 4 … Continue reading Good News‌ : 6 ಕೋಟಿ ಉದ್ಯೋಗಿಗಳ ʼPF ಖಾತೆʼಗೆ ಹಣ ಸೇರ್ತಿದೆ.. ನಿಮ್ಗು ಬಂದಿರ್ಬೋದು, ಈ ರೀತಿ ಚೆಕ್‌ ಮಾಡಿ.!!