Good News : ‘LPG’ಯಿಂದ ‘ತತ್ಕಾಲ್‌ ಸೇವೆ’ ಆರಂಭ ; ಈಗ ಕೇವಲ 2 ಗಂಟೆಗಳಲ್ಲೇ ಮನೆಗೆ ಬರುತ್ತೆ ‘ಗ್ಯಾಸ್‌ ಸಿಲೆಂಡರ್’ |Indian Oil Tatkal Service

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ದೇಶಾದ್ಯಂತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನ 50 ರೂ.ಗಳಷ್ಟು ಹೆಚ್ಚಿಸಿದ ನಂತ್ರ ದೇಶದ ಅನೇಕ ರಾಜ್ಯಗಳಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆ ಒಂದು ಸಾವಿರ ರೂಪಾಯಿಗಳನ್ನ ದಾಟಿದೆ. ಇದರ ನಂತರ ಸಾಮಾನ್ಯ ಜನರ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚಿವೆ. ಯುಪಿ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ತೈಲ ಮಾರುಕಟ್ಟೆ ಕಂಪನಿಗಳು ಸುಮಾರು ಐದು ತಿಂಗಳುಗಳಿಂದ ಅಡುಗೆ ಅನಿಲದ ಬೆಲೆಯನ್ನ ಹೆಚ್ಚಿಸಿರಲಿಲ್ಲ. ಇದಕ್ಕೂ ಮೊದಲು, ಅಕ್ಟೋಬರ್ 6, 2021 ರಂದು, ಅಡುಗೆ ಅನಿಲದ ಬೆಲೆಯಲ್ಲಿ … Continue reading Good News : ‘LPG’ಯಿಂದ ‘ತತ್ಕಾಲ್‌ ಸೇವೆ’ ಆರಂಭ ; ಈಗ ಕೇವಲ 2 ಗಂಟೆಗಳಲ್ಲೇ ಮನೆಗೆ ಬರುತ್ತೆ ‘ಗ್ಯಾಸ್‌ ಸಿಲೆಂಡರ್’ |Indian Oil Tatkal Service