Good News : ಮಹಿಳೆಯರೇ, ಯಾವುದೇ ಖಾತ್ರಿಯಿಲ್ಲದೇ ಸರ್ಕಾರದಿಂದ 20 ಲಕ್ಷ ಸಾಲ ಲಭ್ಯ ; ನೀವೂ ಅರ್ಜಿ ಸಲ್ಲಿಸಿ
ನವದೆಹಲಿ : ಜುಲೈ 23, 2024ರಂದು ಕೇಂದ್ರ ಬಜೆಟ್ 2024 ಮಂಡಿಸಲಾಗಿದೆ. ಇದರಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರಿ ಯೋಜನೆಗಳಲ್ಲಿ ಬದಲಾವಣೆಗಳಿಗೆ ಸಂಬಂಧಿಸಿದ ದೊಡ್ಡ ಘೋಷಣೆಗಳನ್ನು ಮಾಡಿದರು. ಈ ಪ್ರಕಟಣೆಗಳಲ್ಲಿ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಂಬಂಧಿಸಿದೆ. ಈ ಯೋಜನೆಯಡಿ ಉದ್ಯಮಿಗಳಿಗೆ ನೀಡಲಾಗುವ ಸಾಲವನ್ನ ಈಗ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ಆದಾಗ್ಯೂ, ಈ ಪ್ರಯೋಜನಕ್ಕಾಗಿ ಸರ್ಕಾರವು ಕೆಲವು ಷರತ್ತುಗಳನ್ನ … Continue reading Good News : ಮಹಿಳೆಯರೇ, ಯಾವುದೇ ಖಾತ್ರಿಯಿಲ್ಲದೇ ಸರ್ಕಾರದಿಂದ 20 ಲಕ್ಷ ಸಾಲ ಲಭ್ಯ ; ನೀವೂ ಅರ್ಜಿ ಸಲ್ಲಿಸಿ
Copy and paste this URL into your WordPress site to embed
Copy and paste this code into your site to embed