Good News : ಕೇವಲ 8ನೇ ಕ್ಲಾಸ್ ಓದಿದ್ರೆ ಸಾಕು, ‘ಪೋಸ್ಟ್ ಆಫೀಸ್’ ಮೂಲಕ ‘ಹಣ’ ಗಳಿಸ್ಬೋದು ; ಹೇಗೆ ಗೊತ್ತಾ?
ನವದೆಹಲಿ : ಇಂಡಿಯಾ ಪೋಸ್ಟ್ ಆಫೀಸ್ ದೊಡ್ಡ ಮೊತ್ತವನ್ನ ಗಳಿಸಲು ಉತ್ತಮ ಅವಕಾಶ ನೀಡುತ್ತಿದೆ. ಇದರಲ್ಲಿ 5,000 ರೂ.ಗಳನ್ನ ಹೂಡಿಕೆ ಮಾಡುವ ಮೂಲಕ ನೀವು ಉತ್ತಮವಾಗಿ ಗಳಿಸಬಹುದು. ಅಂಚೆ ಕಚೇರಿ ತನ್ನ ಫ್ರ್ಯಾಂಚೈಸ್ ಯೋಜನೆಯನ್ನ ಪ್ರಾರಂಭಿಸಿದ್ದು, ಇದನ್ನ ತೆಗೆದುಕೊಂಡರೆ, ಗ್ರಾಹಕರು ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನ ಒದಗಿಸುವ ಮೂಲಕ ಪ್ರತಿ ತಿಂಗಳು ಹಣ ಗಳಿಸಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ. ಭಾರತೀಯ ಅಂಚೆ ಇಲಾಖೆಯು ಜನರಿಗೆ ಎಲ್ಲಾ ರೀತಿಯ ಸೇವೆಗಳನ್ನ ಒದಗಿಸುತ್ತದೆ. ಪೋಸ್ಟ್ ಅಥವಾ ಪತ್ರಗಳನ್ನ … Continue reading Good News : ಕೇವಲ 8ನೇ ಕ್ಲಾಸ್ ಓದಿದ್ರೆ ಸಾಕು, ‘ಪೋಸ್ಟ್ ಆಫೀಸ್’ ಮೂಲಕ ‘ಹಣ’ ಗಳಿಸ್ಬೋದು ; ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed