ನವದೆಹಲಿ : 2023ರ ನವೆಂಬರ್’ನಲ್ಲಿ ಸುಮಾರು 13.95 ಲಕ್ಷ ಜನರು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಸೇರಿದ್ದಾರೆ. ಇವರಲ್ಲಿ 7.36 ಲಕ್ಷ ಯುವಕರು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಶನಿವಾರ ಬಿಡುಗಡೆ ಮಾಡಿದ ದತ್ತಾಂಶವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್ಒಗೆ ಚಂದಾದಾರರ ಸಂಖ್ಯೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದ್ರೆ, ಹೆಚ್ಚಾಗಿದೆ ಎಂದು ತೋರಿಸಿದೆ. ಇಪಿಎಫ್ಒ ಅಂಕಿಅಂಶಗಳ ಪ್ರಕಾರ, 2023ರ ನವೆಂಬ್’ನಲ್ಲಿ ಸುಮಾರು 7.36 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಹೊಸ ಸದಸ್ಯರಲ್ಲಿ, 18-25 … Continue reading Good News : ಉದ್ಯೋಗಿಗಳ ಸಂಖ್ಯೆ ಹೆಚ್ಚಳ : 7 ಲಕ್ಷಕ್ಕೂ ಹೆಚ್ಚು ಯುವಕರು ‘EPFO’ ವ್ಯಾಪ್ತಿಗೆ, 13.95 ಲಕ್ಷ ಹೊಸ ಸದಸ್ಯರ ಸೇರ್ಪಡೆ
Copy and paste this URL into your WordPress site to embed
Copy and paste this code into your site to embed