Good News : PF ಮೇಲಿನ ‘ಬಡ್ಡಿದರ’ದ ಕುರಿತು ಮಹತ್ವದ ನಿರ್ಧಾರ ; ಪ್ರತ್ಯೇಕ ‘ಮೀಸಲು ನಿಧಿ’ ರಚನೆ!

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಶೀಘ್ರದಲ್ಲೇ ಲಕ್ಷಾಂತರ ಖಾತೆದಾರರಿಗೆ ದೊಡ್ಡ ಸಿಹಿ ಸುದ್ದಿ ನೀಡಲಿದೆ. ಇಪಿಎಫ್ಒಗಾಗಿ ‘ಬಡ್ಡಿ ಸ್ಥಿರೀಕರಣ ಮೀಸಲು ನಿಧಿ’ ರಚಿಸಲು ಸರ್ಕಾರ ಈಗ ಪರಿಗಣಿಸುತ್ತಿದೆ. ಇಪಿಎಫ್ಒನ ಲಕ್ಷಾಂತರ ಸದಸ್ಯರ ಭವಿಷ್ಯ ನಿಧಿ (PF) ಕೊಡುಗೆಗಳ ಮೇಲೆ ಸ್ಥಿರ ಬಡ್ಡಿದರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಸರ್ಕಾರ ಈ ದೊಡ್ಡ ಹೆಜ್ಜೆ ಇಡುತ್ತಿದೆ.! ಮಾರುಕಟ್ಟೆ ಏರಿಳಿತಗಳನ್ನ ತಪ್ಪಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರಿಗೆ ಸ್ಥಿರ ಬಡ್ಡಿದರಗಳನ್ನು ಪಡೆಯಲು ಸರ್ಕಾರ ಈಗ ಮಾರ್ಗವನ್ನ … Continue reading Good News : PF ಮೇಲಿನ ‘ಬಡ್ಡಿದರ’ದ ಕುರಿತು ಮಹತ್ವದ ನಿರ್ಧಾರ ; ಪ್ರತ್ಯೇಕ ‘ಮೀಸಲು ನಿಧಿ’ ರಚನೆ!