Good News : ‘CISF’ನ 2 ಹೊಸ ‘ಬೆಟಾಲಿಯನ್’ ಸ್ಥಾಪನೆಗೆ ಗೃಹ ಸಚಿವಾಲಯ ಅನುಮೋದನೆ, ಸಾವಿರಾರು ಯುವಕರಿಗೆ ಉದ್ಯೋಗ

ನವದೆಹಲಿ: ವಿಮಾನ ನಿಲ್ದಾಣಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳಂತಹ ನಿರ್ಣಾಯಕ ಸಂಸ್ಥೆಗಳನ್ನು ಕಾಪಾಡುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಗಾಗಿ ಗೃಹ ಸಚಿವಾಲಯವು ತಲಾ 2,000ಕ್ಕೂ ಹೆಚ್ಚು ಸಿಬ್ಬಂದಿಯ ಎರಡು ಹೊಸ ಬೆಟಾಲಿಯನ್‌’ಗಳಿಗೆ ಅನುಮೋದನೆ ನೀಡಿದೆ. ಹೊಸ ಬೆಟಾಲಿಯನ್ ರಚನೆಯೊಂದಿಗೆ, ಪಡೆಯ ಸಿಬ್ಬಂದಿಯ ಬಲವು ಅಂದಾಜು 2 ಲಕ್ಷಕ್ಕೆ ತಲುಪುತ್ತದೆ. ಈ ನಿರ್ಧಾರವು CISFನ ಸಾಮರ್ಥ್ಯವನ್ನ ಹೆಚ್ಚಿಸುವುದಲ್ಲದೆ ರಾಷ್ಟ್ರೀಯ ಭದ್ರತೆಯನ್ನ ಇನ್ನಷ್ಟು ಬಲಪಡಿಸುತ್ತದೆ. 2,000ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ.! “ಗೃಹ ವ್ಯವಹಾರಗಳ ಸಚಿವಾಲಯ (MHA) ಎರಡು ಹೊಸ … Continue reading Good News : ‘CISF’ನ 2 ಹೊಸ ‘ಬೆಟಾಲಿಯನ್’ ಸ್ಥಾಪನೆಗೆ ಗೃಹ ಸಚಿವಾಲಯ ಅನುಮೋದನೆ, ಸಾವಿರಾರು ಯುವಕರಿಗೆ ಉದ್ಯೋಗ