Good news: ಬ್ಯಾಂಕ್ FD ಬಡ್ಡಿದರ ಮತ್ತೊಮ್ಮೆ ಹೆಚ್ಚಿಸಿದ HDFC: ಇತ್ತೀಚಿನ ದರ ಎಷ್ಟಿದೆ? ಇಲ್ಲಿ ಪರಿಶೀಲಿಸಿ
ನವದೆಹಲಿ: ಎಚ್‌ಡಿಎಫ್‌ಸಿ(HDFC) ಬ್ಯಾಂಕ್ ನಿಶ್ಚಿತ ಠೇವಣಿ ಹೂಡಿಕೆದಾರರಿಗೆ ಮತ್ತೊಮ್ಮೆ ಗುಡ್‌ನ್ಯೂಸ್. ಖಾಸಗಿ ವಲಯದ ಸಾಲದಾತ ಮತ್ತೊಮ್ಮೆ ಎಫ್‌ಡಿ ಬಡ್ಡಿ ದರವನ್ನು ಹೆಚ್ಚಿಸಿದೆ. ಭಾರತದ ಅತಿದೊಡ್ಡ ಖಾಸಗಿ ವಲಯದ ಸಾಲದಾತನು 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿ ಬಡ್ಡಿದರದ FD ಬಡ್ಡಿದರಗಳನ್ನು ಹೆಚ್ಚಿಸಿದೆ. ಎಚ್‌ಡಿಎಫ್‌ಸಿಯ ಇತ್ತೀಚಿನ ಅಧಿಸೂಚನೆಯ ಪ್ರಕಾರ, 2 ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಎಫ್‌ಡಿಗಳಿಗೆ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೊಸ ಎಫ್‌ಡಿ ದರಗಳು ನವೆಂಬರ್ 8 ರಿಂದ ಜಾರಿಗೆ ಬರಲಿವೆ. ರೂ 2 … Continue reading Good news: ಬ್ಯಾಂಕ್ FD ಬಡ್ಡಿದರ ಮತ್ತೊಮ್ಮೆ ಹೆಚ್ಚಿಸಿದ HDFC: ಇತ್ತೀಚಿನ ದರ ಎಷ್ಟಿದೆ? ಇಲ್ಲಿ ಪರಿಶೀಲಿಸಿ
Copy and paste this URL into your WordPress site to embed
Copy and paste this code into your site to embed