Good News ; ‘ಇಂಜೆಕ್ಷನ್’ಗಳಿಗೆ ಗುಡ್ ಬೈ ; ಈಗ ನಾಣ್ಯ ಗಾತ್ರದ ‘ಸ್ಮಾರ್ಟ್ ಪ್ಯಾಚ್’ನೊಂದಿಗೆ ಶುಗರ್ ಕಂಟ್ರೋಲ್!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಧುಮೇಹವು ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ಜನರನ್ನ ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದರ ನಿಯಂತ್ರಣ ಚಿಕಿತ್ಸೆಯ ಭಾಗವಾಗಿ, ರೋಗಿಗಳು ಇನ್ಸುಲಿನ್ ಇಂಜೆಕ್ಷನ್‌’ಗಳನ್ನು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ಇಂಜೆಕ್ಷನ್‌’ಗಳ ಬದಲಿಗೆ, UNC-ಚಾಪೆಲ್ ಹಿಲ್ (UNC-Chapel Hill) ಮತ್ತು NC ಸ್ಟೇಟ್ ಯೂನಿವರ್ಸಿಟಿಯ (NC State University) ಸಂಶೋಧಕರು ದೇಹದ ಮೇಲೆ ಸರಳವಾಗಿ ಅಂಟಿಸುವ ಮೂಲಕ ಮಧುಮೇಹವನ್ನ ನಿಯಂತ್ರಿಸಬಹುದಾದ ಸುಧಾರಿತ ‘ಸ್ಮಾರ್ಟ್’ ಇನ್ಸುಲಿನ್ ಪ್ಯಾಚ್ ಅಭಿವೃದ್ಧಿಪಡಿಸಿದ್ದಾರೆ. ಇದು ಮಧುಮೇಹ ಪೀಡಿತರ ಜೀವನವನ್ನ ಬದಲಾಯಿಸುವ ತಂತ್ರಜ್ಞಾನ … Continue reading Good News ; ‘ಇಂಜೆಕ್ಷನ್’ಗಳಿಗೆ ಗುಡ್ ಬೈ ; ಈಗ ನಾಣ್ಯ ಗಾತ್ರದ ‘ಸ್ಮಾರ್ಟ್ ಪ್ಯಾಚ್’ನೊಂದಿಗೆ ಶುಗರ್ ಕಂಟ್ರೋಲ್!