Good News ; PF ಖಾತೆ ಹೊಂದಿರುವವರಿಗೆ ಕೇಂದ್ರ ಸರ್ಕಾರದ ಸಿಹಿ ಸುದ್ದಿ ; ಈಗ 8 ದಿನಗಳಲ್ಲಿ ಖಾತೆಗೆ ಹಣ ಜಮಾ!

ನವದೆಹಲಿ : ಕೇಂದ್ರ ಸರ್ಕಾರ ಇಪಿಎಫ್‌ಒ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಇನ್ಮುಂದೆ ಪಿಎಫ್ ಖಾತೆಯಿಂದ ಸುಲಭವಾಗಿ ಹಣ ಹಿಂಪಡೆಯುವ ಸೌಲಭ್ಯವನ್ನ ಒದಗಿಸುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಘೋಷಿಸಿದೆ. ಪ್ರಸ್ತುತ ಜಾರಿಗೆ ತರಲಾದ ಇಪಿಎಫ್‌ಒ 3.0 ನವೀಕರಣದಲ್ಲಿ ಪಿಎಫ್ ಹಣವನ್ನು ಹಿಂಪಡೆಯುವುದು ಮೊದಲಿಗಿಂತ ಸುಲಭ ಮತ್ತು ವೇಗವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಆನ್‌ಲೈನ್ ಕ್ಲೈಮ್‌ಗಳ ಕುರಿತು ಕೇಂದ್ರವು ಪ್ರಮುಖ ಘೋಷಣೆಯನ್ನ ಮಾಡಿದೆ. ಇಪಿಎಫ್ ಕ್ಲೇಮ್‌ಗೆ ಅರ್ಜಿ ಸಲ್ಲಿಸಿದ ನಂತರ ಖಾತೆಗೆ ಹಣ ಜಮಾ ಆಗಲು 8 ದಿನಗಳು ಬೇಕಾಗುತ್ತದೆ … Continue reading Good News ; PF ಖಾತೆ ಹೊಂದಿರುವವರಿಗೆ ಕೇಂದ್ರ ಸರ್ಕಾರದ ಸಿಹಿ ಸುದ್ದಿ ; ಈಗ 8 ದಿನಗಳಲ್ಲಿ ಖಾತೆಗೆ ಹಣ ಜಮಾ!