ನವದೆಹಲಿ : ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC)ನ ಆಹಾರ ವಿತರಣಾ ಸೇವೆಯು ಜಿಯೋ ಹ್ಯಾಪ್ಟಿಕ್‌ನೊಂದಿದೆ ಕೈ ಜೋಡಿಸಿದ್ದು, ಪ್ರಯಾಣಿಕರಿಗೆ ಆಹಾರವನ್ನ ಆರ್ಡರ್ ಮಾಡಲು ಮತ್ತು ರೈಲು ಪ್ರಯಾಣದ ಸಮಯದಲ್ಲಿ ಡೆಲಿವರಿ ಪಡೆಯಲು ಅನುವು ಮಾಡಿಕೊಡುತ್ತದೆ. “ರೈಲುಗಳಲ್ಲಿ ಗುಣಮಟ್ಟದ ಆಹಾರದ ಲಭ್ಯತೆಯ ಕೊರತೆಯ ಸಮಸ್ಯೆಯನ್ನ ನಾವು ಪರಿಹರಿಸಲು ಬಯಸಿದ್ದೇವೆ. ವಾಟ್ಸಾಪ್ ಚಾಟ್ಬಾಟ್ ಪರಿಹಾರ, ಹ್ಯಾಪ್ಟಿಕ್‌ನಿಂದ ಚಾಲಿತವಾಗಿದೆ, ಇದು ಅತ್ಯಂತ ಅತ್ಯಾಧುನಿಕವಾಗಿದೆ. ಇದು ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ಸೂಕ್ತವಾದ ಸ್ವಯಂ-ಸೇವಾ ಪರಿಹಾರವಾಗಿದೆ. ಈ ಆವಿಷ್ಕಾರಕ್ಕೆ ಜನರು … Continue reading Good News : ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ; ಈಗ ರೈಲಿನಲ್ಲಿ ಕುಳಿತೇ ‘ವಾಟ್ಸಾಪ್’ ಮೂಲಕ ‘ನಿಮ್ಮಷ್ಟದ ಆಹಾರ’ ಆರ್ಡರ್ ಮಾಡ್ಬೋದು
Copy and paste this URL into your WordPress site to embed
Copy and paste this code into your site to embed