Good News ; ಪ್ರವಾಸಿಗರಿಗೆ ಭರ್ಜರಿ ನ್ಯೂಸ್ ; ಈಗ ಫ್ರೀಯಾಗಿ ‘ಐತಿಹಾಸಿಕ ಸ್ಮಾರಕ’ ವೀಕ್ಷಿಸ್ಬೋದು
ನವದೆಹಲಿ : ಪ್ರವಾಸಿಗರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸ್ಮಾರಕಗಳನ್ನ ಉಚಿತವಾಗಿ ಭೇಟಿ ಮಾಡಬಹುದಾಗಿದೆ. ಹೌದು, ವಿಶ್ವ ಪರಂಪರೆಯ ಸಪ್ತಾಹವನ್ನ ನವೆಂಬರ್ 19 ರಿಂದ 25 ರವರೆಗೆ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಆ ಸಮಯದಲ್ಲಿ ಪ್ರವಾಸಿಗರ ಭೇಟಿಗೆ ಯಾವುದೇ ಶುಲ್ಕವನ್ನ ವಿಧಿಸಬಾರದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಘೋಷಿಸಿದೆ. ಭಾರತದಲ್ಲಿ ಇತಿಹಾಸವನ್ನ ನೆನಪಿಸುವ ಅನೇಕ ವಿಶಿಷ್ಟ ಕಟ್ಟಡಗಳು ಮತ್ತು ಭವ್ಯವಾದ ರಚನೆಗಳು ಇವೆ. ಪರಂಪರೆಗೆ ಸಾಕ್ಷಿಯಾಗಿ ನಿಂತಿರುವ ಪ್ರಾಚೀನ ಕಟ್ಟಡಗಳಿಗೆ ಇಂತಹ ಪುರಾತನ ರಚನೆಗಳನ್ನ ಸಂರಕ್ಷಿಸಿ ಮುಂದಿನ … Continue reading Good News ; ಪ್ರವಾಸಿಗರಿಗೆ ಭರ್ಜರಿ ನ್ಯೂಸ್ ; ಈಗ ಫ್ರೀಯಾಗಿ ‘ಐತಿಹಾಸಿಕ ಸ್ಮಾರಕ’ ವೀಕ್ಷಿಸ್ಬೋದು
Copy and paste this URL into your WordPress site to embed
Copy and paste this code into your site to embed