GOOD NEWS : ರಾಜ್ಯದ `ಹೊರಗುತ್ತಿಗೆ ನೌಕರರಿಗೆ’ ಗುಡ್ ನ್ಯೂಸ್ : ನಿಗದಿತ ಸಮಯಕ್ಕೆ `ಸಂಬಳ’ ನೀಡುವುದು ಕಡ್ಡಾಯ.!

ಬೆಂಗಳೂರು : ಹೊರಗುತ್ತಿಗೆ ನೌಕರರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ನಿಗದಿತ ಸಮಯಕ್ಕೆ ವೇತನ ನೀಡುವುದು ಕಡ್ಡಾಯಗೊಳಿಸಲಾಗಿದೆ.  ಹೌದು, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು/ಕಾರ್ಮಿಕರ ವೇತನ ದೃಢೀಕರಣವನ್ನು ಆಯಾ ಇಲಾಖೆ/ಸಂಸ್ಥೆಗಳ ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಮಾಡಬೇಕಾಗಿರುತ್ತದೆ. ಕಾರ್ಮಿಕ ಇಲಾಖೆಗೆ, ಇಲಾಖೆಯ ಅನುಷ್ಠಾನಗೊಳಿಸುತ್ತಿರುವ ಕನಿಷ್ಠ ವೇತನ ಕಾಯ್ದೆ, 1948, ವೇತನ ಪಾವತಿ ಕಾಯ್ದೆ, 1936, ಗುತ್ತಿಗೆ ಕಾರ್ಮಿಕ ಕಾಯ್ದೆ, 1970, ಉಪಧನ ಪಾವತಿ ಕಾಯ್ದೆ, 1972, ಹೆರಿಗೆ ಭತ್ಯೆ ಕಾಯ್ದೆ 1961 ಹಾಗೂ ಅನ್ವಯಿಸುವ … Continue reading GOOD NEWS : ರಾಜ್ಯದ `ಹೊರಗುತ್ತಿಗೆ ನೌಕರರಿಗೆ’ ಗುಡ್ ನ್ಯೂಸ್ : ನಿಗದಿತ ಸಮಯಕ್ಕೆ `ಸಂಬಳ’ ನೀಡುವುದು ಕಡ್ಡಾಯ.!