Good News : ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ; ‘LPG ಸಿಲಿಂಡರ್’ಗಳ ಬೆಲೆ ಇಳಿಕೆಗೆ ‘ಕೇಂದ್ರ ಸರ್ಕಾರ’ ಸಜ್ಜು |LPG cylinder price reduce

ನವದೆಹಲಿ : ದುಬಾರಿ LPG ಸಿಲಿಂಡರ್ಗಳ ಭಾರ ಎದುರಿಸುತ್ತಿರುವ ಜನರು ಹೊಸ ವರ್ಷದಲ್ಲಿ ದೊಡ್ಡ ಪರಿಹಾರವನ್ನ ಪಡೆಯಬಹುದು. ಈ ವರ್ಷದ ಜುಲೈನಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30ರಷ್ಟು ಕಡಿಮೆಯಾಗಿದೆ. ಆದ್ರೆ, ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂಪಾಯಿ ಇದೆ. ಹೀಗಾಗಿ ಹೊಸ ವರ್ಷದಲ್ಲಿ, ಎಲ್ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾಯಿತಿಯನ್ನ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲಿ ಈ ಸುದ್ದಿ ಜನರಿಗೆ ತುಂಬಾ ನಿರಾಳ ನೀಡಲಿದೆ. ಜುಲೈ 2022ರ … Continue reading Good News : ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ; ‘LPG ಸಿಲಿಂಡರ್’ಗಳ ಬೆಲೆ ಇಳಿಕೆಗೆ ‘ಕೇಂದ್ರ ಸರ್ಕಾರ’ ಸಜ್ಜು |LPG cylinder price reduce