Good News : ನಿವೇಶನ ರಹಿತ ಬಡಜನತೆಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ನೆರವು!

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ಅಮೃತೋತ್ಸವ ಮನೆ ಯೋಜನೆಯಡಿ ಬಿಹೆಚ್ ಕೆ ಫ್ಲಾಟ್ ಖರೀದಿಸುವ ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. BREAKING NEWS : ಬೆಂಗಳೂರಿನಲ್ಲಿ ರಾತ್ರಿಯಿಂದ ಭಾರೀ ಮಳೆ : ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ ಈ ಕುರಿತು ಮಾಹಿತಿ ನೀಡಿರುವ ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ.ರಾಮ್ ಪ್ರಸಾದ್ ಮನೋಹರ್, ಬಿಡಿಎ … Continue reading Good News : ನಿವೇಶನ ರಹಿತ ಬಡಜನತೆಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ನೆರವು!