Good News : ರೈತ ಸಮುದಾಯಕ್ಕೆ ಸಿಹಿಸುದ್ದಿ : ನರೇಗಾ ಯೋಜನೆಯಡಿ ರೂ.57 ಸಾವಿರ ವೆಚ್ಚದಲ್ಲಿ ದನದದೊಡ್ಡಿ ನಿರ್ಮಾಣ

ಹಾವೇರಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ರೈತರಿಗೆ ರೂ. 57000/-ಗಳ ಧನ ಸಹಾಯದೊಂದಿಗೆ ದನದದೊಡ್ಡಿ ನಿರ್ಮಾಣ ಕಾಮಗಾರಿಗೆ ಆಯುಕ್ತಾಲಯದಿಂದ ಹೊಸ ಆದೇಶ ಹೊರಡಿಸಿದೆ ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ʻಶಾಲಾ ಛಾವಣಿ ʼ ಸೋರುತ್ತಿದ್ರೂ ಛತ್ರಿ ಹಿಡಿದು ʻ ಪಾಠ ಕೇಳ್ತಿರೋ ʼ ವಿದ್ಯಾರ್ಥಿಗಳ video viral | ವೀಕ್ಷಿಸಿ   ಈ ಮೊದಲು ಎಸ್.ಸಿ. ಮತ್ತು ಎಸ್.ಟಿ. ಕುಟುಂಬಗಳಿಗೆ … Continue reading Good News : ರೈತ ಸಮುದಾಯಕ್ಕೆ ಸಿಹಿಸುದ್ದಿ : ನರೇಗಾ ಯೋಜನೆಯಡಿ ರೂ.57 ಸಾವಿರ ವೆಚ್ಚದಲ್ಲಿ ದನದದೊಡ್ಡಿ ನಿರ್ಮಾಣ