Good News : ದೇಶದ ರೈತರಿಗೆ ಸಿಹಿ ಸುದ್ದಿ ; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳಿಗೆ ‘ಸಬ್ಸಿಡಿ’ ಮುಂದುವರಿಕೆ |Kisan Credit Card

ನವದೆಹಲಿ : ಭಾರತದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸುವ ಕೋಟಿಗಟ್ಟಲೆ ರೈತರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಭ ಸುದ್ದಿಯೊಂದನ್ನ ನೀಡಿದೆ. ಈ ಹಣಕಾಸು ವರ್ಷದಿಂದ (2022-23) ಮುಂದಿನ ಹಣಕಾಸು ವರ್ಷ (2023-24) ವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ನಲ್ಲಿ ಅಲ್ಪಾವಧಿಯ ಸಾಲಗಳಿಗೆ ಸಬ್ಸಿಡಿಯನ್ನು (KCC interest subsidy) ಮುಂದುವರಿಸಲು ಆರ್ಬಿಐ ನಿರ್ಧರಿಸಿದೆ. ಬಡ್ಡಿಯಲ್ಲಿ ಶೇಕಡಾ 3ರಷ್ಟು ಸಬ್ಸಿಡಿ ಈ ನಿರ್ಧಾರದ ನಂತರ, ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ರೈತರು ಕೃಷಿ ಸಂಬಂಧಿತ ಕೆಲಸಕ್ಕೆ ಬಡ್ಡಿ ಶೇ.7ರಲ್ಲಿ … Continue reading Good News : ದೇಶದ ರೈತರಿಗೆ ಸಿಹಿ ಸುದ್ದಿ ; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳಿಗೆ ‘ಸಬ್ಸಿಡಿ’ ಮುಂದುವರಿಕೆ |Kisan Credit Card