ನವದೆಹಲಿ : ದೇಶದಲ್ಲಿ ಧಾನ್ಯ ಉತ್ಪಾದನೆ ಮತ್ತು ಸಂಗ್ರಹಣೆಗೆ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಹಾಗೂ ರೈತರಿಗೆ ಭರವಸೆ ನೀಡಿದೆ. ಅದ್ರಂತೆ, ಕೇಂದ್ರ ಸರ್ಕಾರದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಸಾಕಷ್ಟು ಡಿಎಪಿ ಸ್ಟಾಕ್ ಇದೆ. ಹೀಗಾಗಿ ಯಾವುದೇ ರೈತರು ಡಿಎಪಿ ದಾಸ್ತಾನು ಮಾಡಬಾರದು ಎಂದಿದೆ. ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ರಾಜ್ಯಸಭೆಯಲ್ಲಿ ಈ ಅಂಕಿಅಂಶಗಳನ್ನು ಮಂಡಿಸಿದ್ದಾರೆ. 2022-23 ರ ಪ್ರಸಕ್ತ ರಬಿ ಋತುವಿಗೆ 55.38 ಲಕ್ಷ ಟನ್ ಡಿಎಪಿ ರಸಗೊಬ್ಬರ … Continue reading Good News : ದೇಶದ ರೈತರಿಗೆ ಗುಡ್ ನ್ಯೂಸ್ ; ‘ರಸಗೊಬ್ಬರ ಸಬ್ಸಿಡಿ’ ಹೆಚ್ಚಳ, 47.88 ಲಕ್ಷ ಟನ್ ಡಿಎಪಿ ಸ್ಟಾಕ್ |Fertilizer Production
Copy and paste this URL into your WordPress site to embed
Copy and paste this code into your site to embed