ನವದೆಹಲಿ : 2025ರ ವೇಳೆಗೆ ದೇಶವನ್ನ ಕ್ಷಯರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಷ್ಟ್ರೀಯ ಟಿಬಿ ನಿರ್ಮೂಲನಾ ಕಾರ್ಯಕ್ರಮದ (NTEP) ಅಡಿಯಲ್ಲಿ ಬಹು-ಔಷಧ-ನಿರೋಧಕ ಕ್ಷಯರೋಗಕ್ಕೆ (MDR-TB) ಹೊಸ ಚಿಕಿತ್ಸೆಯಾದ BPaLM ನಿಯಮವನ್ನ ಪರಿಚಯಿಸಲು ಅನುಮೋದನೆ ನೀಡಿದೆ. ಈ ನಿಯಮಾವಳಿಯು ಬೆಡಾಕ್ವಿಲಿನ್ ಮತ್ತು ಲಿನೆಜೋಲಿಡ್ (ಮೊಕ್ಸಿಫ್ಲೋಕ್ಸಾಸಿನ್ ನೊಂದಿಗೆ / ಇಲ್ಲದೆ) ಸಂಯೋಜನೆಯಲ್ಲಿ ಪ್ರೆಟೊಮನಿಡ್ ಎಂಬ ಹೊಸ ಟಿಬಿ-ವಿರೋಧಿ ಔಷಧವನ್ನ ಒಳಗೊಂಡಿದೆ. ಪ್ರೆಟೊಮನಿಡ್’ನ್ನ ಈ ಹಿಂದೆ ಭಾರತದಲ್ಲಿ ಬಳಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ … Continue reading Good News : ಕ್ಷಯ ರೋಗಿಗಳಿಗೆ ಸಿಹಿ ಸುದ್ದಿ ; ಹೊಸ ‘ಚಿಕಿತ್ಸೆ’ಗೆ ಕೇಂದ್ರ ಸರ್ಕಾರ ಅನುಮೋದನೆ, 6 ತಿಂಗಳಲ್ಲಿ ‘TB’ ನಿವಾರಣೆ
Copy and paste this URL into your WordPress site to embed
Copy and paste this code into your site to embed