Good News : ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಆನ್ ಲೈನ್ ನಲ್ಲೇ ಸಿಗಲಿವೆ ಈ 17 ಸೇವೆಗಳು

ಬೆಂಗಳೂರು : ರಾಜ್ಯ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ರಜೆ ಮಂಜೂರಾತಿ, ಉನ್ನತ ಶಿಕ್ಷಣ, ವಿದೇಶಿ ಪ್ರಯಾಣ ಸೇರಿದಂತೆ 17 ಸೇವೆಗಳನ್ನು ಇಲಾಖೆ ಆನ್ ಲೈನ್ ಪ್ರಕ್ರಿಯೆಗೆ ಸೇರಿಸಿ ಆದೇಶ ಹೊರಡಿಸಿದೆ. BIGG NEWS : ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ `ಜನಸ್ಪಂದನ’ ಸಮಾವೇಶ : 3 ಲಕ್ಷ ಜನ ಭಾಗಿ ನಿರೀಕ್ಷೆ ಶಿಕ್ಷಣ ಇಲಾಖೆಯ ಈ ಆದೇಶ ಸೆ. 15 ರಿಂದ ಜಾರಿಗೆ ಬರಲಿದೆ. ಈ 17 ಸೇವೆಗಳು ಶಿಕ್ಷಕ ಮಿತ್ರ ಆ್ಯಪ್ … Continue reading Good News : ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಆನ್ ಲೈನ್ ನಲ್ಲೇ ಸಿಗಲಿವೆ ಈ 17 ಸೇವೆಗಳು