ನವದೆಹಲಿ : ದೈನಿಕ ಸ್ಥಳೀಯ ಹವಾಮಾನ ಮುನ್ಸೂಚನೆಯ ಸೇವೆಯನ್ನು ಗ್ರಾಮ ಪಂಚಾಯತಿಗಳಿಗೆ ಒದಗಿಸುವ ಉಪಕ್ರಮಕ್ಕೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಗುರುವಾರ ಚಾಲನೆ ನೀಡಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜತೆ ಸೇರಿ ಈ ಸೇವೆಯನ್ನು ಆರಂಭಿಸಲಾಗಿದೆ. ಪ್ರತಿ ಗಂಟೆಗೂ ಹವಾಮಾನದ ಪರಿಸ್ಥಿತಿ ಪರಿಶೀಲಿಸಲು ಇದು ನೆರವಾಗಲಿದ್ದು, ದೇಶದ ರೈತರು ಮತ್ತು ಗ್ರಾಮಸ್ಥರಿಗೆ ಲಾಭವಾಗಲಿದೆ ಎಂದು ಸಚಿವಾಲಯ ಬುಧವಾರ ತಿಳಿಸಿದೆ. ಚಾಲನೆ ಕಾರ್ಯಕ್ರಮದಲ್ಲಿ ಪಂಚಾಯತ್ ಸಚಿವ ರಾಜೀವ್ ರಂಜನ್ ಸಿಂಗ್ ಲಲನ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, … Continue reading Good News: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ‘ಗ್ರಾಮ ಪಂಚಾಯತಿಯಲ್ಲೇ’ ಸಿಗಲಿದೆ ‘ಹವಾಮಾನ ಮಾಹಿತಿ’
Copy and paste this URL into your WordPress site to embed
Copy and paste this code into your site to embed