Good News : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಅಕ್ಕಿಗೆ ಪ್ರತ್ಯೇಕ `BPL ಕಾರ್ಡ್’ ವಿತರಣೆ

ಬೆಳಗಾವಿ : ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ ಆಂಧ್ರಪ್ರದೇಶದ ಮಾದರಿಯಲ್ಲಿ ಅಕ್ಕಿ ಸಲುವಾಗಿಯೇ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಬೇಕೆಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಾರೋಗ್ಯದ ಕಾರರಣ ನೀಡಿ ಬಿಪಿಎಲ್ ಕಾರ್ಡ್ … Continue reading Good News : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಅಕ್ಕಿಗೆ ಪ್ರತ್ಯೇಕ `BPL ಕಾರ್ಡ್’ ವಿತರಣೆ