Good News : ವಾಹನ ಸವಾರರಿಗೆ ಸಿಹಿ ಸುದ್ದಿ ; ಈಗ ‘RTO’ ಸುತ್ತಾಬೇಕಿಲ್ಲ, ಮನೆಯಲ್ಲೇ ಕುಳಿತು ‘DL’ ಸೇರಿ ಈ ’58 ಕೆಲಸ’ ಮಾಡಿ

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಹೊಸ ಅಧಿಸೂಚನೆಯನ್ನ ಹೊರಡಿಸಿದೆ, ಇದು ಸಾರಿಗೆ ಸಂಬಂಧಿತ ಸೇವೆಗಳನ್ನ ಪಡೆಯಲು ನಾಗರಿಕರ ಹೊರೆ ಕಡಿಮೆ ಮಾಡುತ್ತೆ. ಹೌದು, ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್, ವಾಹನ ನೋಂದಣಿ, ಪರ್ಮಿಟ್, ಮಾಲೀಕತ್ವದ ವರ್ಗಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ 58 ನಾಗರಿಕ ಕೇಂದ್ರಿತ ಸೇವೆಗಳನ್ನ ಈಗ ಸಂಪೂರ್ಣವಾಗಿ ಆನ್ಲೈನ್ನಲ್ಲಿ ಪಡೆಯಬಹುದು. ಇದರಿಂದಾಗಿ ಜನರು ಪ್ರಾದೇಶಿಕ ಸಾರಿಗೆ ಕಚೇರಿಗೆ(RTO) ಭೇಟಿ ನೀಡುವ ಅಗತ್ಯವಿಲ್ಲ. MoRTH 2022ರ ಸೆಪ್ಟೆಂಬರ್ 16 ರಂದು ಈ ಸಂಬಂಧ … Continue reading Good News : ವಾಹನ ಸವಾರರಿಗೆ ಸಿಹಿ ಸುದ್ದಿ ; ಈಗ ‘RTO’ ಸುತ್ತಾಬೇಕಿಲ್ಲ, ಮನೆಯಲ್ಲೇ ಕುಳಿತು ‘DL’ ಸೇರಿ ಈ ’58 ಕೆಲಸ’ ಮಾಡಿ