ನವದೆಹಲಿ : ರೈತರ ಕಲ್ಯಾಣಕ್ಕಾಗಿ ಮತ್ತು ಅವರ ಆರ್ಥಿಕ ಸ್ಥಿತಿಯನ್ನ ಸುಧಾರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಹೊಸ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಈಗ ರೈತರಿಗಾಗಿ ಮತ್ತೊಂದು ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳಬಹುದು, ಅದು ಅವರ ಆದಾಯವನ್ನ ಹೆಚ್ಚಿಸಬಹುದು. ಈ ಬಾರಿ ರೈತರಿಗೆ ಉತ್ತೇಜನ ನೀಡಲು ಸರ್ಕಾರ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ . ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು.! ಪ್ರಧಾನಿ ಮೋದಿಯವರ ಸರ್ಕಾರ ರೈತರಿಗೆ ನೈಸರ್ಗಿಕ ಕೃಷಿಯನ್ನ ಅಳವಡಿಸಿಕೊಳ್ಳಲು ಪ್ರೇರೇಪಿಸಲು ಹೊರಟಿದೆ. ಈ ನಿಟ್ಟಿನಲ್ಲಿ ಸರಕಾರ ಮಹತ್ವದ ಹೆಜ್ಜೆ … Continue reading Good News : ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಹೊಸ ಯೋಜನೆ, ‘DBT’ ಮೂಲಕ 1 ಕೋಟಿ ರೈತರ ಖಾತೆಗೆ 20,000 ರೂ. ಹಣ
Copy and paste this URL into your WordPress site to embed
Copy and paste this code into your site to embed